Sunday, February 26, 2012

ಹನಿಯಾದ ಪ್ರೀತಿ

ಅಂತರ್ಜಾಲದಿಂದ ಪಡೆದ ಕವಿತೆ... ಥ್ಯಾಂಕ್ಸ್ ಟು ದಿ ಕವಿ :)

ಆ ಮೋಡ ನಾನಾದೆ ಈ ಭೂಮಿ ನೀನಾದೆ

ಮೋಡದ ಅಂದ ನೀ ಸವಿದೆ

ನೀ ಸವಿದ ಸುಖವ ನಾ ಕಂಡೆ

ನಮ್ಮಿಬ್ಬರ ಮಿಲನ ಇದ್ದಂತೆ

ಮೋಡವಾದ ನಾನು ನಿನಗಾಗಿ ಕರಗಿದೆ

ಮಳೆಯ ಪುಟ್ಟ ಹನಿಯಾಗಿ ಧರೆಗಿಳಿದೆ

ಒಲವು ತುಂಬಿದ ಹೃದಯ ನನ್ನದಂತೆ

ಚಿನ್ಮಯ ಪ್ರೀತಿ ಗೂಡು ನಿನ್ನದಂತೆ

ಮುಂಗಾರು ಮಳೆಯಲ್ಲಿ ನಿನ್ನ ಅಪ್ಪಿಕೊಂಡೆ

ಮುತ್ತಿನಂಥ ಮುತ್ತನ್ನು ನೀ ಕೊಟ್ಟೆ

ನಾಚಿ ನಾ ನೀರಾಗಿ ನಾ ನಿನ್ನಲ್ಲಿ ಕರಗಿದೆ

ನಾ ನೀನಾಗಿ ನೀ ನಾನಾಗಿದೆ

ಭೂಮಿಯಲ್ಲಿ ಹನಿಯನ್ನು ಹುಡುಕಾಡಿದೆ

ಮಿಲನವಾದ ಪ್ರೀತಿ ಕಂಡು ಖುಷಿಯಾದೆ

ನೆನಪಲ್ಲೆ ಆವಿಯಾಗಿ ನಭ ಸೇರಿದೆ

ಆ ಮೋಡ ನೀನಾದೆ ಈ ಭೂಮಿ ನಾನಾದೆ

Sunday, August 21, 2011

ಶುಭಮಂಗಳ - ಹೂವೊಂದು ಬಳಿ ಬಂದು - ಸರಳ ಸುಂದರ ಗೀತೆ

ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ

ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿ ನುಡಿಯಾ, ಜೇನಂಥ ಸಿಹಿ ನುಡಿಯಾ

ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ

ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿ ನುಡಿಯಾ, ಜೇನಂಥ ಸಿಹಿ ನುಡಿಯಾ

ಕಾವೇರಿ ಸೀಮೆಯ ಕನ್ಯೆಯು ನಾನೂ, ಬೇಲೂರು ಬಾಲೆಯ ಪ್ರತಿನಿಧಿ ನಾನೂ

ತುಂಗೆಯ ಭದ್ರೆಯಾ, ತುಂಗೆಯ, ಭದ್ರೆಯಾ, ತೌರಿನ ಹೂ ನಾನು, ತೌರಿನ ಹೂ ನಾನು

ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ

ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿ ನುಡಿಯಾ, ಜೇನಂಥ ಸಿಹಿ ನುಡಿಯಾ

ಸೂರ್ಯನ ಕಾಂತಿಯ ಸುಂದರಿ ನಾನು ತಿಂಗಳ ಬೆಳಕಿನ ತಂಗಿಯು ನಾನೂ

ಪ್ರೇಮದ, ಕಾವ್ಯಕ್ಕೆ, ಪ್ರೇಮದ, ಕಾವ್ಯಕ್ಕೆ, ಪೂಜೆಯ ಹೂ ನಾನೂ, ಪೂಜೆಯ ಹೂ ನಾನೂ

ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ

ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿ ನುಡಿಯಾ, ಜೇನಂಥ ಸಿಹಿ ನುಡಿಯಾ

Tuesday, March 24, 2009

ಮೂಕ-ಮೌನ ಒಂದು ಶಾಪವಿದ್ದಂತೆ

ನನಗಿಷ್ಟವಾದ ಬೇಂದ್ರೆಯವರ ಕೆಲವು ಸಾಲುಗಳು


“ಮೌನದಲ್ಲಿಯು ಕೂಡ ಮಾತಿನ ಧ್ವನಿಯಿರಲಿ
ಮೂಕ-ಮೌನವು ಒಂದು ಶಾಪದೊಲು
ತಾಪವ ಕೊಡುವುದು, ತಾ ಪರಿಹರಿಸದು
ಜೀವಯಾತನೆಯನ್ನು ಅದು ಎಂದಿಗು”
ಬೇಂದ್ರೆಯವರು ತಮ್ಮ ಬಾಳಸಖಿಗೆ ಹೇಳುವ ಮಾತುಗಳು ಎಷ್ಟು ಅರ್ಥಗರ್ಭಿತವಾಗಿವೆ ನೋಡಬಹುದು. ಗಂಡಹೆಂಡತಿ ಎಷ್ಟೋಸಲ ಮನಸ್ತಾಪವಾದಾಗ ಮೌನ ಆಚರಿಸುವುದುಂಟು. ಆದರೆ ಆ ಮೌನದಲ್ಲಿ ಕೂಡ ಮಾತಿನ ಧ್ವನಿ ಇರಬೇಕೆಂದು ಕವಿ ಹೇಳುತ್ತಾರೆ. ಅವರ ಪ್ರಕಾರ ಮೂಕ-ಮೌನ ಒಂದು ಶಾಪವಿದ್ದಂತೆ.

Friday, March 13, 2009

ಪಕ್ಕದ್ ಮನೆ ಹುಡುಗಿ ಬಾರಮ್ಮ

ಈ ಹಾಡನ್ನು ಭೀಮ್ಸೇನ್ ಜೋಶಿ ಯವರ ಭಾಗ್ಯದ ಲಕ್ಶ್ಮಿ ಬಾರಮ್ಮಾ ಧಾಟಿಯಲ್ಲಿ ಹಾಡಿಕೊಳ್ಳಿ..................

ಪಕ್ಕದ್ ಮನೆ ಹುಡುಗಿ ಬಾರಮ್ಮ...
ನಮ್ಮಮ್ಮಾ ಇಲ್ಲಾ..
ಪಕ್ಕದ್ ಮನೆ ಹುಡುಗಿ ಬಾರಮ್ಮ... [ಪ]

ಅಕ್ಕ ಪಕ್ಕದ ಜನರನು ನೋಡುತ
ಹೆಜ್ಜೆಯ ಮೇಲೊಂದೆಜ್ಜೆಯ ನಿಕ್ಕುತಾ
ಶುಕ್ರವಾರದಿಯ ಚಿತ್ರಮಂಜರಿ
ಮರೆಯದೆ ನೀನು ನೋಡಲು ಬಾರೆ..
ಪಕ್ಕದ್ ಮನೆ ಹುಡುಗಿ ಬಾರಮ್ಮ [1]

ಇಂದಿನ ಪೇಪರ್ ಓದಲು ಬಾರೆ
ಹೆಪ್ಪಿಗೆ ಮೊಸರನು ಕೇಳಲು ಬಾರೆ
ಕರೆಂಟು ಹೋದ ಸಮಯದಿ ನೇನು
ಕಡ್ಡಿ ಪೆಟ್ಟಿಗೆ ಕೇಳಲು ಬಾರೆ...
ಪಕ್ಕದ್ ಮನೆ ಹುಡುಗಿ ಬಾರಮ್ಮ [2]

ಇಂದಿಗು ನಾನೆ ಎಂದಿಗು ನಾನೆ
ನಾನ ಜನ್ಮಕು ನಾನೆ ಬಾರೆ
ತಂದೆ ತಾಯಿತ್ಯು ಒಪ್ಪದಿದ್ದರೆ
ಸೂಟ್ ಕೇಸ್ ಹಿಡ್ಕೊಂಡು ಬಸ್ಟ್ಯಾಂಡ್ ಗೆ ಬಾರೆ..[3]

--ಅನಾಮಿಕ

Wednesday, February 11, 2009

ನನ್ನ ಕನ್ನಡ ಅಭಿಮಾನ.... ಮತ್ತದಕ್ಕೆ ಸಂದ ಪ್ರತಿಕ್ರಿಯೆ...

ನನ್ನ ಕನ್ನಡ ಅಭಿಮಾನ.... ಮತ್ತದಕ್ಕೆ ಸಂದ ಪ್ರತಿಕ್ರಿಯೆ...
ಹೀಗೆ ನನ್ನ ಜೊತೆ ಆದ ಕೆಲವೊಂದು ಘಟನೆಗಳನ್ನ ಬರೆಯೋಣ ಅಂತ ಯೋಚನೆ ಮಾಡಿದಿನಿ.... ನಿಮಗೆ ಅನಿಸಿದ್ದನ್ನಸಂಕೋಚವಿಲ್ಲದೆ ಹೇಳಿ... ನನ್ನ email : ragh007@gmail.com
ಸುಮಾರು ಮೂರೂವರೆ ವರ್ಷಗಳ ಹಿಂದಿನ ಮಾತಿದು... ಹೀಗೆ ಬಸವೇಶ್ವರ ನಗರ ಕೆನರಾ ಬ್ಯಾಂಕಗೆ ಹೋಗಿದ್ದೆ ... ಬೆಂಗಳೂರಿಗೆಬಂದಾಗ ತೆಗೆದ ಪ್ರಥಮ ಉಳಿತಾಯ ಖಾತೆ ಅದು... ಅದರಲ್ಲೇನು ಜಾಸ್ತಿ ರೊಕ್ಕ ಇಟ್ಟಿರಲಿಲ್ಲ... ಆದ್ರು ಬೆಂಗಳೂರಲ್ಲಿ ತೆಗೆದ ಫರ್ಸ್ಟ್ಸೇವಿಂಗ್ಸ್ ಅಕೌಂಟ್ ಅನ್ನೋ ಸೆಂಟಿಮೆಂಟ್ಗೋಸ್ಕರ ಇಟ್ಟಿದ್ದೆ ಅಸ್ಟೆ. ಸರಿ ಒಂದ್ಸಲ ಅಕೌಂಟ್ ಬ್ಯಾಲೆನ್ಸ್ ನೋಡೋಣ ಅಂತ ಚೆಕ್ಮಾಡಿದೆ...200 ರೂಪಾಯಿ ಕಡಿಮೆ ಆಗಿತ್ತು... ಒಳಗಡೆ ಹೋಗಿ ಕ್ಯಾಷಿಯರ್ನ ವಿಚಾರ್ಸಿದೆ.. 'ಯಾಕೆ ಸರ್ ಅಕೌಂಟ್ ಅಲ್ಲಿ 200 ಕಟ್ ಮಾಡಿದಿರಾ ?' ಅಂದೇ... ಅವ್ನು passbook ಇಂದ ಅಕೌಂಟ್ ನಂಬರ್ ನೋಡಿ "ATM ಕಾರ್ಡ್ ಇರೋವ್ರು ಮಿನಿಮಮ್ರೂಪಾಯಿ ಇಡಬೇಕು" ಅಂದಾ. " ಹೌದಾ ಏನ್ ಅಕೌಂಟ್ ಓಪನ್ ಮಾಡೋವಾಗ ವಿಷಯ ಹೇಳದೇನೆ ಈಗ ಸಡನ್ನಾಗಿಪ್ರತಿ ತಿಂಗಳು ರೊಕ್ಕ ತೆಗ್ಯಾಕತ್ರ ನಮಗ ಹೆಂಗ್ ಗೊತ್ತಾಗಬೇಕ್ರಿ " ಅಂದೇ.... ಅದಕ್ಕವನು "ರೀ ನಮ್ಮ ಜೊತೆ ಏನ ನಿಮ್ಮ ಜಗಳ, ಹೋಗಿ ಮ್ಯಾನೇಜರ್ ಕೇಳಿ" ಅಂದ.. ಅದು ನಿಜ, ಪಾಪ ಅವ ಏನ ಮಾಡ್ಬೇಕ್ ನಮ್ಮ ತಪ್ಪಿಗಿ... ಇನ್ನೇನು ಮಾಡೋದು ಅಂತಯೋಚನೆ ಮಾಡಿ.. ಹೇಗಿದ್ರು 2 ವರ್ಷದಿಂದ ಅಕೌಂಟ್ ಉಪಯೋಗಿಸ್ತಿಲ್ಲ ಕ್ಲೋಸ್ ಮಾಡಿದರಾಯ್ತು ಅಂತ ಡಿಸೈಡ್ ಮಾಡ್ದೆ. ಅವ್ನಿಗೆ "ಸರಿ ಸರ್ ತಪ್ಪ ನಂದೇ.... ಇವಾಗ್ ಅಕೌಂಟ್ ಕ್ಲೋಸ್ ಮಾಡ್ಬೇಕಿತ್ತಲ್ಲ... ಅದಕ್ಕೆ procedure ಏನು ಅಂತ ಹೇಳ್ತಿರ " ಅಂದೇ.. ಮುಂಜಾನೆಯಿಂದ ಹೇಣ್ತಿ ಹತ್ತಿರ ಬಯ್ಸ್ಕೊಂಡ ಬಂದಿದ್ದ ಅನ್ಸುತ್ತೆ, ಸಿಡುಕು ಮೋತಿ ಇಟ್ಕೊಂಡ್ ಕುಂತಿದ್ದ.. "ಆಗೋಲ್ಲಹೋಗಪ ... come on Monday or Tuesday... we won't close accounts on Saturday.. I am very busy.. ಅಕೌಂಟ್ ನಲ್ಲಿ ನೂರು ರೂಪಾಯಿ ಇಟ್ಟಿಲ್ಲ ಇಂತವರಿಗೆ ಅಕೌಂಟ್ ಬೇರೆ ಕೇಳು ಅಂತ " ಕೇವಲವಾಗಿ ಮಾತಾಡಿದ.. ಅಷ್ಟ ಅಂದಿದ್ದೆತಡ ನಂಗು ಸಿಟ್ಟ ಬಂತು.. ಏನ್ ಹೋಗ್ಲಿ ಪಾಪ ಸುಮ್ನೆ ಜಗಳ ಮಾಡ ಬಾರದು ಅಂತ ನಾ ಅನ್ಕೊಂದ್ರ, ತಾನ ಕಾಲ ಕೆದರಕೊಂಡಜಗಳಕ್ಕ ಬರಾ ಕತ್ತಾನ್ಲ ಇವ ಅಂತ ಮನಸನಾಗ ಅನ್ಕೊಂಡು ... "ರೀ ಒಂದೂವರೆ ಸಾವಿರ ನಿಮಗೆ ಒಂದೂ ನೂರು ತರಕಾಣಬಹುದು...ಸುಮ್ನೆ ಕಿರಿಕ್ ಮಾಡ್ದೆ ಅಕೌಂಟ್ ಕ್ಲೋಸ್ ಮಾಡಿ ಕೊಡಿ. ಉಳಿದ ದಿನಾ ನನಗ ಸಿಕ್ಕಾಪಟ್ಟೆ ಕೆಲಸ ಇರತೈತಿ , ಬರಕ್ಕಆಗಂಗಿಲ್ಲ... ಏನಿದ್ರೂ ಶನಿವಾರ ರವಿವಾರ ಮಾತ್ರ ನಾ ಖಾಲಿ... ಅದಕ್ಕ ಏನಿದ್ರೂ ಇವತ್ತೇ ಕೆಲಸ ಆಗಬೇಕ್" ಅಂದೇ... ನೀವುನೋಡಿರ್ಬೇಕ ಬ್ಯಾಂಕ ನಲ್ಲಿ ಕೆಲ್ವೊಂದ ಸಲ ಸಿಕ್ಕಾಪಟ್ಟೆ ಸಿಟ್ಟ ತರಿಸಿಬಿಡ್ತಾರ.. ನಮ್ಮ ರೊಕ್ಕ ನಮಗ ಕೊಡಾಕ ಅವರಪ್ಪನ ಮನಿಗಂಟ ಕೊಟ್ಟಂಗ ಮಾಡ್ತಾರ.. ನಾ ಹಂಗ ಮಾತಾಡಾಕತ್ರು ನನಗ ಕಿಮ್ಮತ ಕೊಡದಾರ್ದ ಬೇರೆಯವರ passbook ತೊಗೊಂಡ... "ಏನ್ರೀ ಲೈನ್ ಅಲ್ಲಿ ನಾ ನಿಂತ ಮಾತಾಡಾಕತ್ತಿನಿ, ನೀವು ನೋಡಿದ್ರ ಬ್ಯಾರೆ ಅವರ passbook ತೊಗೊಂಡ್ ನನ್ನ ಜೋಡಿ ಕಿರಿಕ್ಮಾಡಕತ್ತಿರಲ್ರಿ ?" ಅನುದಕ ಎಕವಚನದಾಗ ಬೆದರ್ಸಿದಾ.. ಅದಕ್ಕ ತಾಳ ಹಾಕ್ತಾ ಅವರ ಮಗ್ಗಲಕಿನಕಿ "ರೀ ನಿಮ್ಗೊಂದ ಸಲಹೇಳಿದ್ರೆ ತಿಳಿಯಲ್ವಾ weekdays ನಲ್ಲಿ ಬನ್ನಿ " ಅಂದ್ಲು.. ನಂಗ ಸಿಟ್ಟ ಬಂದಿದ್ದ ತಡ..." ರೀ ನಾ ನಿಮ್ಮ ಜೊತೆ ಮಾತದಿಡ್ನ, ಇಲ್ಲಾತಾನೆ .. ಹಾಗಿದ್ರೆ ನಿಮ್ಮ ಕೆಲಸ ಮಾಡ್ರಿ... ಮಂದಿ ಉಸಾಬರಿ ನಿಮಗ್ಯಾಕ " ಅಂತ ಅಕಿನ್ಮ್ಯಾಗ ಜೋರ್ ಮಾಡಿದೆ.. 500
ಇನ್ನೇನ ಇವರ ಜೋಡಿ ಮಾತಾಡಿ ಉಪಯೋಗ ಇಲ್ಲಾ ಅಂತ ಗೊತ್ತ ಆದ ಮ್ಯಾಗ, ಮ್ಯಾನೇಜರ್ ರೂಮಿಗೆ ಬಂದೆ, "ಸರ್ ನಾನುಅಕೌಂಟ್ ಕ್ಲೋಸ್ ಮಾಡಬೇಕಾಗಿತ್ತು.. ನಿಮ್ಮ ಕ್ಯಾಷಿಯರ್ ಆಗಲ್ಲ ಅಂತ ಅರ್ಧ ಗಂಟೆ wait ಮಾಡ್ಸಿ ತಕರಾರ್ ಮಾಡಿದ್ದ ಅಲ್ದೆ, ಎಕವಚನದಾಗ ಮಾತಾಡಿ ಜಗಳ ಮಡ್ತಿದಾನ್ ನೋಡ್ರಿ... ಅದಕ್ಕ ನಾನೀಗ ಕಂಪ್ಲೈನ್ ಕೊಡಬೇಕ ಅಂತ ಮಾಡಿನ್ರಿ, ಸ್ವಲ್ಪವಿಚರಿಸ್ತಿರಾ ಅವರನ್ನ, ಹಾಗೆ ನನ್ನ ಅಕೌಂಟ್ ಕ್ಲೋಸ್ ಮಾಡಿಸಿ ಕೊಡಿ ಮತ್ತೆ ನನಗೊಂದು ಪೆನ್ನು ಪೇಪರ್ ಕೊಡಿ " ಅಂತ ಪಟ ಪಟನಮ್ಮ ಉತ್ತರ ಕರ್ನಾಟಕ ಭಾಷೆ ದಾಟಿಯಲ್ಲಿ ಮಾತಾಡಿದೆ... ಅದಕ್ಕ ಮ್ಯಾನೇಜರ್ "ಹೋಗ್ಲಿ ಬಿಡ್ರಿ, ಬೆಳಿಗ್ಗೆ ಇಂದ ಕೆಲಸದಬೇಜಾರಲ್ಲಿ ಒಂದು ಮಾತ್ ಮಾತಡಿರ್ತಾರೆ, ಕಂಪ್ಲೈನ್ ಎಲ್ಲ ಯಾಕೆ .. ನಿಮ್ಮ ಅಕೌಂಟ್ ತಾನೇ, ನಾನ್ ಕ್ಲೋಸ್ ಮಾಡಿಸಿಕೊಡ್ತೀನಿ, ಅಕೌಂಟ್ ಕ್ಲೋಸಿಂಗ್ ರಿಕ್ವೆಸ್ಟ್ ಲೆಟರ್ ಬರಿದ ಕೊಡಿ" ಅಂದ್ರು. "ಸರಿ ಹಾಗಿದ್ರೆ ಅವರಿಗೆ ಸಾರೀ ಕೆಳಕ್ಕೆ ಹೇಳಿ" ಅಂತಹೇಳಿ ಸುಮ್ನಾದೆ.. ಮ್ಯಾನೇಜರ್ ರೂಮಲ್ಲೇ ಕುಂತು ಅಚ್ಚ ಕನ್ನಡದಲ್ಲಿ ಅಕೌಂಟ್ ಕ್ಲೋಸಿಂಗ್ ರಿಕ್ವೆಸ್ಟ್ ಅಪ್ಲಿಕೇಶನ್ ಬರಿದಕೊಟ್ಟೆ... ಒಂದೇ ಒಂದು ಇಂಗ್ಲಿಷ್ ಪದಗಳನ್ನ ಬಳಿಸದೆ, ಸಂಖ್ಯಾ ಸಮೇತ, ಕನ್ನಡದಲ್ಲೇ ಬರೆದೆ.. ಹೇಗೆ ಅಂತಿರ... ಉದಾಹರಣೆಗೆ ಸಬ್ಜೆಕ್ಟ್ಲೈನ್ ಅಲ್ಲಿ " ವಿಷಯ : ಉಳಿತಾಯ ಖಾತೆ ತೆರವುಗೊಳಿಸಿ, ಹಣ ಮರುಪಾವತಿಸುವ ಕುರಿತು ವಿನಂತಿ"... ಹೀಗೆ ಕಛೇರಿಗಳಲ್ಲಿಉಪಯೋಗವಾಗುವ ಶಬ್ದಗಳನ್ನ ಬಳಸಿ, ಖಾತೆ ತೆರವುಗೊಳಿಸುವ ಪತ್ರ ಬರೆದೆ.
ನಾನೇನು ಕನ್ನಡ ಪಂಡಿತನಲ್ಲ..
ಆದರು ಕನ್ನಡ ಅಂದ್ರ ಏನೋ ಅಪಾರ ಭಕ್ತಿ..
ಅದರಲ್ಲಿ ಬರಿಯೋದು ಅಂದ್ರೆ ತುಂಬ ಆಸಕ್ತಿ...
ಕೊನೆ ಸಾರ್ತಿ PUC ನಲ್ಲಿ ಕನ್ನಡ ಪೇಪರ್ ಬರಿದದ್ದ ಬಿಟ್ರ, ಆಮೇಲೆ ಕನ್ನಡದಲ್ಲಿ ಬರಿದಿದ್ದು ಕಡಿಮೆ. ಆದರು ಅವಕಾಶ ಸಿಕ್ಕಾಗಸಾಧ್ಯವಾದಷ್ಟು ಕನ್ನಡದಲ್ಲಿ ಬರೀತೀನಿ, ಆದ ಕಡೇನಲ್ಲ ಕನ್ನಡದಲ್ಲಿ ಮಾತಾಡ್ತೀನಿ.. ಅಷ್ಟರಲ್ಲಿ ಮ್ಯಾನೇಜರ್ ಬಂದಾ.. "ಸರಿತಗೋಳಿ ಸರ್.. ಆಗ್ಲೇ ನಾನ ಬಂದು ಗಂಟೆ ಆಯಿತು, ಸ್ವಲ್ಪ ಬೇಗನೆ ಕೆಲಸ ಮಾಡಿ ಕೊಟ್ರೆ... ತುಂಬ ಉಪಕಾರವಾಗುತ್ತೆ " ಅಂತಹೇಳಿ ಕೊಟ್ಟೆ.. ನಾನು ಕನ್ನಡದಲ್ಲಿ ಬರಿದಿದ್ದ ನೋಡಿ ಮ್ಯಾನೇಜರ್ ಎಷ್ಟೊಂದು ಖುಷಿ ಆದಾ ಗೊತ್ತ... " ತುಂಬ ಚೆನ್ನಾಗಿಬರಿದಿಪಾ... ನಂಬರ್ ಕೂಡ ಕನ್ನಡದಾಗ ಬರಿದಿ ಅಲ್ಲ ಭೇಷ... ಸರಿ ಇಲ್ಲೇ ಕುಂತಿರು... 5 ನಿಮಿಷದಲ್ಲಿ ನಿನ್ನ ಕೆಲಸ ಮಾಡಿಸಿಕೊಡ್ತೀನಿ ... " ಅಂತ ಹೇಳಿ ಹೊರಗಡೆ ಹೋಗಿ, ಕ್ಯಾಷಿಯರ್ ಜೊತೆ ಮಾತಾಡಿ ಬಂದ್ರು . ಆಮೇಲೆ ಕಾಫಿ ತರಿಸಿ, "ತಗೊಪ... ನಿನ್ನನೋಡಿದ್ರೆ ಉತ್ತರ ಕರ್ನಾಟಕದವನು ಅನಿಸ್ತಿ .. ಇಲ್ಲಿ ಏನ ಮಾಡ್ಕೊಂದಿದ್ದಿಯ ?" ಅಂತ ಹಾಗೆ ಸುಮ್ನೆ ಮಾತಾಡಕ್ಕೆ ಸ್ಟಾರ್ಟ್ಮಾಡಿದವರು ತಮ್ಮ ಬಗ್ಗೆ ತಮ್ಮ ಮಕ್ಕಳ ಬಗ್ಗೆ ಏನೇನೊ ಹೇಳ್ತಾ .. ಎಷ್ಟೋ ವರ್ಷದ ಪರಿಚಯ ಇರೋ ತರಹ ಮಾತಾಡಕ್ಕೆ ಶುರುಮಾಡಿದ್ರು.. ಆಮೇಲೆ ಕ್ಯಾಷಿಯರ್ ನಾನು ಇದ್ದಲ್ಲಿಗೆ ಬಂದು ದುಡ್ಡು ಕೊಟ್ಟು ಸಾರೀ ಕೂಡ ಕೇಳಿದ.. ನಾನು ಏನೋ ಸಾಧಿಸಿರೋರಥರ ಎದೆ ಉಬ್ಬಿಸಿಕೊಂಡು ನಗುತ್ತ ಬ್ಯಾಂಕನಿಂದ ಹೊರಗಡೆ ಬಂದೆ.. ನಾ ಅನ್ಕೊಂಡೆ ಇನ್ ಕೇಸ್ ಎಲ್ಲರ ತರಹ ನಾನು ಇಂಗ್ಲಿಷ್ನಲ್ಲೆ ಅಕೌಂಟ್ ಕ್ಲೋಸಿಂಗ್ ಅಪ್ಲಿಕೇಶನ್ ಬರೆದು ಕೊಟ್ಟಿದ್ರೆ... ಅದೇ ಮಾಮೂಲು ಮುರಿದು ಕುರ್ಚಿನಲ್ಲಿ ಕುಂತು ಕ್ಯಾಷಿಯರ್ಕೂಗೊವರೆಗೂ ಕುಂತಿರ್ಬೇಕಾಗಿತ್ತು.. ನಿಜವಾದ ಕನ್ನಡ ಅಭಿಮಾನದಿಂದ ನನಗೆ ಜಾಸ್ತಿ ಮರ್ಯಾದೆ ಸಿಕ್ಕಿದ್ದು ಅಲ್ದೆ ನನ್ನ ಕೆಲಸಾನೂಬೇಗನೆ ಆಗೋಯ್ತು.. ಜೊತೆಗೆ ಇನ್ನೊಬ್ಬ ಕನ್ನಡಿಗನ ಸ್ನೇಹ ಸಂಪಾದಿಸಿದೆ.
ಕೊನೇಲಿ ನಾನು ಹೇಳೋದು ಏನಪಾ ಅಂದ್ರೆ... ಸಾಧ್ಯವಾದಷ್ಟು ಕನ್ನಡ ಬಳಸಿ ಹಾಗು ಕನ್ನಡ ಉಳಿಸಿ ... ಹಾಗಂತ ಹೋದಕಡೆಲೆಲ್ಲ ಜಗಳ ಮಾಡಿ, ಬೇರೆ ಭಾಷೆನ ದ್ವೆಷೀಶೋದಾಗ್ಲಿ ಅಥವಾ ಬೇರೆ ರಾಜ್ಯದ ಜನರೊಡನೆ ಜಗಳ ಮಾಡಿ ಅಂತ ಹೇಳ್ತಿಲ್ಲ... ನಾವೆಲ್ಲ ಭಾರತೀಯರು ... ನಾವೆಲ್ಲ ಒಂದೇ... ಅದನ್ನ ನಾವು ಮರೆಯಬಾರದು...ಹಾಗಂತ ಮಾತೃಭಾಷೆಗೆ ಅನ್ಯಾಯ ಮಾಡಬೇಡಿ

ಬೆಂಗಳೂರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಸಾಫ್ಟ್ವೇರ್ ಕ್ಯಾಪಿಟಲ್ ಆಗಿ ನಿಲ್ಲೋದಕ್ಕೆ ನಮ್ಮಲ್ಲಿಯ ಇಂಗ್ಲಿಷ್ವ್ಯಾಮೊಹಾನೇ ಕಾರಣವಾಗಿರಬಹುದು, ಹಾಗೇನೆ ಇಂದು ಕನ್ನಡಕ್ಕೆ ಪರಿಸ್ತಿತಿ ಬಂದಿರೋದು ಇದೇ ಜನರಿಂದ ಅನ್ನೋದು ನನ್ನಅಭಿಪ್ರಾಯ. ಅದಕ್ಕೆ, ನಮ್ಮ ಕನ್ನಡ ಭಾಷೆಯನ್ನ ಉಳಿಸಿ ಬೆಳಿಸಿ ಅನ್ನೋದೇ ನನ್ನ ಕೋರಿಕೆ.. ಸಾದ್ಯವಾದಷ್ಟು ಸಂಕೋಚವಿಲ್ಲದೆನೀವು ಕನ್ನಡದಲ್ಲಿ ಮಾತಾಡಿ, ಕನ್ನಡದಲ್ಲೆ ಬರೆಯಿರಿ ಹಾಗು ಬೇರೆಯವರಿಗೂ ಕಲಿಸಿ... ಇಲ್ಲದಿದ್ರೆ ಒಂದಿನ ಕನ್ನಡ ಮಾತಾಡುಅವರನ್ನ ಬೆಂಗಳೂರು ಬೀದಿಗಳಲ್ಲಿ ಹುಡುಕಾಡುತ್ತ ಹೋಗಬೇಕಾಗಿತು ಹುಷಾರು..!!!!


ಸಂದರ್ಭದಲ್ಲಿ ನನಗೆ ಕುವೆಂಪು ಅವರ ಒಂದು ಕವಿತೆ ಜ್ಞಾಪಕಕ್ಕೆ ಬರ್ತಿದೆ..

ಬಾರಿಸು ಕನ್ನಡ ಡಿಂಡಿಮವ,
ಕರ್ನಾಟಕ ಹೃದಯ ಶಿವ!

ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!

ಬಾರಿಸು ಕನ್ನಡ ಡಿಂಡಿಮವ,
ಕರ್ನಾಟಕ ಹೃದಯ ಶಿವ!

ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ;
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ!

ಬಾರಿಸು ಕನ್ನಡ ಡಿಂಡಿಮವ,
ಕರ್ನಾಟಕ ಹೃದಯ ಶಿವ!

-ಕುವೆಂಪು

"ಕನ್ನಡವೇ ಸತ್ಯ, ಕನ್ನಡವೇ ನಿತ್ಯ."
"ಜೈ ಕರ್ನಾಟಕ."

Wednesday, February 4, 2009

Kashmir Whom does it belongs to .... ( something made me to smile )

Kashmir - Whom does it belong toSpeech of DG Kashmir at UN

An ingenious example of speech and politics occurred recently in the

United Nations Assembly that made the world community smile.

A representative from India began: 'Before beginning my talk I want to

tell you something about a rishi named Kashyapa of Kashmir (Kashyapa,

son of Marichi, son of Brahma), after whom Kashmir is named.

When he struck a rock and it brought forth water, he thought, 'What a

good opportunity to have a bath.' He removed his clothes, put them

aside on the rock and entered the water. When he got out and wanted

to dress, his clothes had vanished. A Pakistani had stolen them.'

The Pakistani representative jumped up furiously and shouted, 'What

are you talking about? The Pakistanis weren't there at that time.'

The Indian representative smiled and said, 'And now that we have made

that clear, I will begin my speech.'

............
......"...............And they say Kashmir
belongs to them..................

Human brain analysis : interesting

Very true and interesting ;-)

Women - Multiple process
Women's brains designed to concentrate multiple task at a time.
Women can Watch a TV and Talk over phone and cook the new recipe.

Men - Single Process
Men's brain designed to concentrate only one work at a time.. Men cannot
watch a TV and talking in phone same time. He stops the TV while Talking.
He can either watch TV or talk over phone or cook.

LANGUAGE.
Women can easily learn many languages. Her brain set up. But cannot find
the solutions to problems Men cannot easily learn languages; he can
easily solve the problems.
3 year old gal has three times higher vocabulary than 3 year old boy.

ANALYTICAL SKILL
Men's brain has lot of space for handling the analytical process. So easily he can analyze and find the solution for a process. He can design (blue print) a map of a building easily. If a complex map is viewed by women, she cannot understand it. She cannot understand the details of the map easily.
For her it is dump of lines in a paper.

CAR DRIVING.
While driving a car, men's analytical spaces are used in his brain. He can drive a car fast. If he see an object at long distance, immediately his brain classifies the object (bus or van or car) direction and speed of the object and driving accordingly. Where as women take a long time to recognize the object direction/ speed. His single process mind stops the audio in the car (if any), then concentrating only on the driving. You can often watch, while men driving the car fast, the women sit next to him will shout, "GO SLOW" , "CARE FULL", "AAHHH", "OHH GOD.." ..etc..

LIE
Many times, when men lie to women face to face, they got caught easily. Her super natural brain observes the facial expression 70%, and the body
language 20% and the words comes from mouth 10%. So he is easily caught while lying. Men's brain does not have this. Women easily lie to men face to face. So guys, while lying to your girls, use phone, or letter or close all the lights or cover your/her face with blanket.. Don't lie face to face.


PROBLEM.
End of day, if men have lot of problems, his brain clearly classifies the problems and put into individual rooms of brain, the problems in individual
room of brain and finding the solution one by one. You can see many guys looking on the sky's for a long times. If you disturb him, he gets irritated.
End of Day, if women have lot of problems, her brain cannot classify the problems. she wants someone to hear that. After telling everything to a
person she goes happily to bed. She does not worry about the problem solved or not.

WANTS
Men want status, success, solutions, big process... etc Women want relationship, friends, family...etc. ..

UNHAPPY
If women unhappy with their relations, she cannot concentrate on work. If men unhappy with their work, he cannot concentrate on the relations.

MAP

Men can easily locate the place in a complex map. His analytical brain does this. While watching a cricket match in a stadium with full of crowd, men
can leave his seat to T shop and keeps everything in his mind and comes back to his seat without problems. He uses his analytical skills space of
brain. Women can't do this. They often lost their way to their seat.

LIFE
Life is very easy to Men. One good job, one alcohol bottle is enough for him. Women want everything in life.

SPEECH
Women use indirect languages in speech. Priya asked Vijay, "vijay do you like to have a cup of coffee?" This means, Priya really want a cup of coffee. In the morning..... .."Darling, do you think, will it be good to have an Omlette for breakfast"
Men use direct language. "Priya, I want to have a cup of coffee, Pls stop the car when you see a coffee shop". In the morning...." Darling, Can you please prepare an omelet for breakfast".


HANDLING EMOTION
Women talk a lot without thinking, if they are in emotion. Men act a lot without thinking.
That's why many of prisoners are men all over the world ;).

Friday, August 22, 2008

History Mystery

History Mystery


http://f4mail.rediff.com/bn/download.cgi/Image.048b01c893cd_626fc510_5208a20a?login=guledfd2005&session_id=4L20PK1KJKY8dj1QCUbVD78ZXA1exKU0&file_name=1215598023.S.350799.11760.f4mail-234-219.rediffmail.com&formname=download&filetype=image/jpeg

Have a history teacher explain this----- if they can.

http://f4mail.rediff.com/bn/download.cgi/Image.048c01c893cd_626fc510_5208a20a?login=guledfd2005&session_id=4L20PK1KJKY8dj1QCUbVD78ZXA1exKU0&file_name=1215598023.S.350799.11760.f4mail-234-219.rediffmail.com&formname=download&filetype=image/jpeghttp://f4mail.rediff.com/bn/download.cgi/Image.048d01c893cd_626fc510_5208a20a?login=guledfd2005&session_id=4L20PK1KJKY8dj1QCUbVD78ZXA1exKU0&file_name=1215598023.S.350799.11760.f4mail-234-219.rediffmail.com&formname=download&filetype=image/jpeg

Abraham Lincoln was elected to Congress in 1846.
John F. Kennedy was elected to Congress in 1946.

Abraham Lincoln was elected President in 1860.
John F. Kennedy was elected President in 1960.

Both were particularly concerned with civil rights.
Both wives lost their children while living in the White House.

Both Presidents were shot on a Friday.
Both Presidents were shot in the head

Now it gets really weird.

Lincoln 's secretary was named Kennedy.
Kennedy's Secretary was named Lincoln .

Both were assassinated by Southerners.
Both were succeeded by Southerners named Johnson.

Andrew Johnson, who succeeded Lincoln , was born in 1808.
Lyndon Johnson, who succeeded Kennedy, was born in 1908.


http://f4mail.rediff.com/bn/download.cgi/Image.048e01c893cd_626fc510_5208a20a?login=guledfd2005&session_id=4L20PK1KJKY8dj1QCUbVD78ZXA1exKU0&file_name=1215598023.S.350799.11760.f4mail-234-219.rediffmail.com&formname=download&filetype=image/jpeghttp://f4mail.rediff.com/bn/download.cgi/Image.048f01c893cd_626fc510_5208a20a?login=guledfd2005&session_id=4L20PK1KJKY8dj1QCUbVD78ZXA1exKU0&file_name=1215598023.S.350799.11760.f4mail-234-219.rediffmail.com&formname=download&filetype=image/jpeg

John Wilkes Booth, who assassinated Lincoln , was born in 1839.

Lee Harvey Oswald, who assassinated Kennedy, was born in 1939.

http://f4mail.rediff.com/bn/download.cgi/Image.049001c893cd_626fc510_5208a20a?login=guledfd2005&session_id=4L20PK1KJKY8dj1QCUbVD78ZXA1exKU0&file_name=1215598023.S.350799.11760.f4mail-234-219.rediffmail.com&formname=download&filetype=image/jpeghttp://f4mail.rediff.com/bn/download.cgi/Image.049101c893cd_626fc510_5208a20a?login=guledfd2005&session_id=4L20PK1KJKY8dj1QCUbVD78ZXA1exKU0&file_name=1215598023.S.350799.11760.f4mail-234-219.rediffmail.com&formname=download&filetype=image/jpeg

Both assassins were known by their three names.
Both names are composed of fifteen letters.

Now hang on to your seat.

Lincoln was shot at the theater named 'Ford.'
Kennedy was shot in a car called ' Lincoln ' made by 'Ford.'

Lincoln was shot in a theater and his assassin ran and hid in a warehouse.
Kennedy was shot from a warehouse and his assassin ran and hid in a theater.

Booth and Oswald were assassinated before their trials.

And here's the kicker...

A week before Lincoln was shot, he was in Monroe , Maryland
A week before Kennedy was shot, he was with Marilyn Monroe.


http://f4mail.rediff.com/bn/download.cgi/Image.049201c893cd_626fc510_5208a20a?login=guledfd2005&session_id=4L20PK1KJKY8dj1QCUbVD78ZXA1exKU0&file_name=1215598023.S.350799.11760.f4mail-234-219.rediffmail.com&formname=download&filetype=image/jpeg

Creepy huh? Send this to as many people as you can, cause:

Hey, this is one history lesson most people probably will not mind reading!

WHO FIGURED THIS OUT?
INCREDIBLE

1) Fold a NEW PINK $20 bill in half...


http://f4mail.rediff.com/bn/download.cgi/Image.049301c893cd_626fc510_5208a20a?login=guledfd2005&session_id=4L20PK1KJKY8dj1QCUbVD78ZXA1exKU0&file_name=1215598023.S.350799.11760.f4mail-234-219.rediffmail.com&formname=download&filetype=image/jpeg

2) Fold again, taking care to fold it exactly as below

http://f4mail.rediff.com/bn/download.cgi/Image.049401c893cd_626fc510_5208a20a?login=guledfd2005&session_id=4L20PK1KJKY8dj1QCUbVD78ZXA1exKU0&file_name=1215598023.S.350799.11760.f4mail-234-219.rediffmail.com&formname=download&filetype=image/jpeghttp://f4mail.rediff.com/bn/download.cgi/Image.049501c893cd_626fc510_5208a20a?login=guledfd2005&session_id=4L20PK1KJKY8dj1QCUbVD78ZXA1exKU0&file_name=1215598023.S.350799.11760.f4mail-234-219.rediffmail.com&formname=download&filetype=image/jpeg

3) Fold the other end, exactly as before


http://f4mail.rediff.com/bn/download.cgi/Image.049601c893cd_626fc510_5208a20a?login=guledfd2005&session_id=4L20PK1KJKY8dj1QCUbVD78ZXA1exKU0&file_name=1215598023.S.350799.11760.f4mail-234-219.rediffmail.com&formname=download&filetype=image/jpeg

4) Now, simply turn it over...

http://f4mail.rediff.com/bn/download.cgi/Image.049701c893cd_626fc510_5208a20a?login=guledfd2005&session_id=4L20PK1KJKY8dj1QCUbVD78ZXA1exKU0&file_name=1215598023.S.350799.11760.f4mail-234-219.rediffmail.com&formname=download&filetype=image/jpeg

What a coincidence! A simple geometric fold creates a catastrophic premonition printed on all $20 bills!!!

COINCIDENCE? YOU DECIDE

As if that wasn't enough. Here is what you've seen...

Firstly
The Pentagon on fire...

http://f4mail.rediff.com/bn/download.cgi/Image.049801c893cd_626fc510_5208a20a?login=guledfd2005&session_id=4L20PK1KJKY8dj1QCUbVD78ZXA1exKU0&file_name=1215598023.S.350799.11760.f4mail-234-219.rediffmail.com&formname=download&filetype=image/jpeg

Then
The Twin Towers.

http://f4mail.rediff.com/bn/download.cgi/Image.049901c893cd_626fc510_5208a20a?login=guledfd2005&session_id=4L20PK1KJKY8dj1QCUbVD78ZXA1exKU0&file_name=1215598023.S.350799.11760.f4mail-234-219.rediffmail.com&formname=download&filetype=image/jpeg
..And now .. look at this!

http://f4mail.rediff.com/bn/download.cgi/Image.049a01c893cd_626fc510_5208a20a?login=guledfd2005&session_id=4L20PK1KJKY8dj1QCUbVD78ZXA1exKU0&file_name=1215598023.S.350799.11760.f4mail-234-219.rediffmail.com&formname=download&filetype=image/jpeg

TRIPLE COINCIDENCE ON A SIMPLE $20 BILL
It gets even better!! 9 + 11=$20!!

Check mate :)


What a game........!!!!!!
A real way to play chess....

Any idea how happy will be I am after giving "check mate"
.
.
.
.
.
.
.
.
.
.
lots n lots of taquila shots :)

Proud to be an IndianPresent day launch at SriHarikota
This has came after long hard work and dedication of our sincere scientistsThis is how the Rocket cone was transported to ThumbaOur very own APJ Abudul Kalam working on rocket